Surprise Me!

Gorakhpur Tragedy Repeats : 61 children lost their lives in 72 hours | Oneindia Kananda

2017-08-30 28 Dailymotion

Two weeks after more than 70 children died in Gorakhpur in Baba Raghav Das Medical college, now another 61 children died in the last 72 hours. 7 children died due to encephalitis, rest due to other reasons, hospital authority said. <br /> <br />ಕಳೆದ ಎರಡು ವಾರಗಳಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 70 ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡ ಎನ್ಸೆಫಲಿಟಿಸ್ ರೋಗ ತನ್ನ ಮರಣ ಮೃದಂಗವನ್ನು ಮುಂದುವರಿಸಿದೆ. ಕಳೆದ 72 ಗಂಟೆಗಳಲ್ಲಿ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 61 ಮಕ್ಕಳು ಬಲಿಯಾಗಿದ್ದು, ಇವುಗಳಲ್ಲಿ 7 ಮಕ್ಕಳು ಎನ್ಸೆಫಲಿಟಿಸ್ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಉಳಿದ ಮಕ್ಕಳ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

Buy Now on CodeCanyon